'ಯೂರಿಕ್ ಆಸಿಡ್ ಹೆಚ್ಚಾದರೆ ಏನಾಗುತ್ತದೆ ಗೊತ್ತಾ? 4 Effective Natural Solutions for Gout Uric Acid Problem'

05:18 Dec 9, 2021
'Gout Natural Remedy: ನಿಮಗೆ ಮಂಡಿನೋವು ಕಿಡ್ನಿ ಸಂಬಂಧಿತ ಸಮಸ್ಯೆಗಳು ಬರಬಾರದು ಎಂದರೆ ಯೂರಿಕ್ ಆಸಿಡ್ ಕಂಟ್ರೋಲ್‍ನಲ್ಲಿ ಇರಬೇಕು. #uricacid #gouthealth #uricacidfoods #gout #uricacidproblem #uricacidremedy #uricaciddiet #healthtipskannada   Learn How to Reduce Uric Acid Problem using Natural Remedies and 4 Important Tips through this Video. Gout can affect the toes, heels, ankles and causes pain with swelling in the knees, ankles, feet, elbows or wrists. Gout is a Painful Kind of Arthritis caused by too much Uric Acid in the body. This uric acid disease can be eliminated by just four steps. If uric acid levels are little high, the first preferred solution is Healthy Lifestyle with best Eating Habits like mentioned in the video. #homeremedies #SowmyaKannadaChannel #protein #ayurvedatipsinkannada #Diet    ನಮಸ್ಕಾರ ವೀಕ್ಷಕರೇ, ಇವತ್ತಿನ ವಿಡಿಯೋ ಬಂದು ಯೂರಿಕ್ ಆಸಿಡ್ ಬಗ್ಗೆ ಹೇಳ್ತಾ ಇದ್ದೀನಿ. ಮಧ್ಯಕಾಲದಲ್ಲಿ ಹೆಚ್ಚಾಗುತ್ತಿರುವ ಕಾಯಿಲೆಗಳಲ್ಲಿ ಗೌಟ್ ಯೂರಿಕ್ ಆಸಿಡ್ ಕಾಯಿಲೆ ಸಹ ಒಂದು. ಈ ಸಮಸ್ಯೆ ಬಂದಿದೆ ಅಂದರೆ, ಮೂಳೆಗಳು ನೋವಾಗುವುದು, ಮೂಳೆಗಳು ಹೆಚ್ಚಾಗುವುದು, ಜಾಯಿಂಟ್ ಗಳಲ್ಲಿ ನೋವು ಬರುವುದು, ಕಾಲಿನ ಬೆರಳುಗಳಲ್ಲಿ ನೋವುಗಳು ಕಾಣಿಸಿಕೊಳ್ಳುವುದು, ಕಾಲಿನ ಹೆಬ್ಬೆರಳಿನಲ್ಲಿ ಹೆಚ್ಚಾಗಿ ನೋವು ಬರುವುದು, ಹಾಗೆ ಮುಳ್ಳುಗಳಿರುವ ಜಾಗದಲ್ಲಿ ನೋವುಗಳು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಈ ವಿಡಿಯೋದಲ್ಲಿ ಒಂದು ಅದ್ಭುತವಾದ ಪರಿಹಾರವನ್ನು ಹೇಳಿದ್ದೇನೆ. ಗೌಟ್  ಸಮಸ್ಯೆ ಬಂದಿರುವವರ ದೇಹದಲ್ಲಿ ಯೂರಿಕ್ ಆಸಿಡ್  ಶೇಕಡ ತುಂಬಾನೇ ಹೆಚ್ಚಾಗಿರುತ್ತದೆ. ಯೂರಿಕ್ ಆಸಿಡ್ ಹೆಚ್ಚಾದರೆ ಅದರ ಪರಿಣಾಮ ಬೀರುವುದು ಮೊದಲಿಗೆ ಮೂಳೆಗಳ ಮೇಲೆ ಹಾಗೆ ಜಾಯಿಂಟ್  ಮಧ್ಯದಲ್ಲಿರುವ ದ್ರವಗಳ ಮೇಲೆ. ಈ ಸಮಸ್ಯೆ ಯಾಕೆ ಬರುತ್ತದೆ ಅಂದರೆ ನಮ್ಮ ದೇಹಕ್ಕೆ ಬೇಕಾಗಿರುವುದಗಿಂತ ಹೆಚ್ಚಾಗಿ ಪ್ರೋಟೀನ್ ನಮ್ಮ ರಕ್ತದಲ್ಲಿ ಇರುವುದರಿಂದ. ಮಧ್ಯಕಾಲದಲ್ಲಿ ಆರೋಗ್ಯಕ್ಕೆ ಒಳ್ಳೆಯದು ಅಂತ ನಮ್ಮಲ್ಲಿ ತುಂಬಾ ಜನರು ಪ್ರೋಟೀನ್  ಹೆಚ್ಚಾಗಿರುವ ಆಹಾರ ಆದ ಮೊಟ್ಟೆ, ಮಾಂಸ ಪನ್ನೀರ್ ಇವುಗಳನ್ನು ಹೆಚ್ಚಾಗಿ ತಿಂದು ಅದನ್ನು ಜೀರ್ಣಿಸಿಕೊಳ್ಳಲಾಗದೆ ಈ ಯೂರಿಕ್ ಆಸಿಡ್ ಕಾಯಿಲೆಗೆ ಸಿಲುಕುತ್ತಿದ್ದಾರೆ. ಈ ಯೂರಿಕ್ ಆಸಿಡ್ ಕಾಯಿಲೆಗೆ ಕೇವಲ ನಾಲ್ಕು  ಹಂತಗಳಿಂದ ಈ ಕಾಯಿಲೆಯನ್ನು ದೂರ ಮಾಡಿಕೊಳ್ಳಬಹುದು. ಅದನ್ನು ನಾನು ವೀಡಿಯೋದಲ್ಲಿ ವಿವರವಾಗಿ ಹೇಳಿದ್ದೇನೆ. ದಯವಿಟ್ಟು ವಿಡಿಯೋವನ್ನು ನೋಡಿ. ವಂದನೆಗಳು... #manemaddu #SowmyaHealthTips #ಮನೆಮದ್ದು #healthcare   #homeremedies #ayurvedatipsinkannada #kannadatips #Kannada #KannadaVideos #kannadavlogs #tipsinkannada #InKannada       Health Disclaimer: The information on this channel is designed for Educational purpose only. You should not use this information to diagnose or Treat any Health Problem. Please consult a Doctor with any questions or concern you might have.' 

Tags: knee pain , vlogs , Health care , health tips , arthritis , home remedies , Gout , Joint Pain , health news , ayurveda , knee , mane maddu , kannada videos , kannada tips , kannada health , uric acid , in kannada , uric acid foods to avoid , Sowmya , uric acid symptoms , gout remedies , uric acid gout , uric acid in kannada , Uric acid problem , Gout Problem in Kannada , Gout Problem solution , uric acid treatment kannada , gout in kannada , kannada healthy food , kannada health foods , knee pain remedy

See also:

comments